Sunday, January 15, 2012

ಕಲೆ

         ಮನುಷ್ಯ ತನ್ನ ಸಮಸ್ಯೆ ಸಂಕಟಗಳಿಗೆ ಬಣ್ಣ ಕಟ್ಟಿ ಚಿತ್ರಗಳ ರೂಪದಲ್ಲಿ ವ್ಯಕ್ತಪಡಿಸಲು ಪ್ರಯತ್ನಿಸುತ್ತಾನೆ. ಅದು ಮುಂದೆ ಸಾಗಿದಂತೆ ಒಂದು ಉತ್ತಮ ಕಲಾ ವೇದಿಕೆಯ ತಾಣವಾಗಬಲ್ಲದು. ಮುದೊಂದು ದಿನ ಆ ಕಲಾವಿದನ ಚಿತ್ರಕ್ಕೊಂದು ಸಾರ್ತಕಥೆ ಮತ್ತು ಬೆಲೆ. ಇದಕ್ಕೆ ಪ್ರೇರಣೆ ಮತ್ತು ಕಾರಣವಾದ ಅಂಶಗಳು ಅವನ ಕಷ್ಟಗಳೇ ಆಗಿರಬಹುದ ?.