Wednesday, December 28, 2011

ಜೀವನ


 
ಬದುಕೆಂಬ ಬಂಡಿಯನ್ನೇರಿ
ಕಷ್ಟ ಸುಖವೆಂಬ ಎತ್ತುಗಳ ಜೊತೆಗೂಡಿ
ನೋವು ನಲಿವಿನ ಸಂಗದೊಂದಿಗೆ
ಉಸಿರಿರುವ ತನಕ ಅನುದಿನವೂ ನಿಲ್ಲದೆ
ಪಯಣಿಸುವ ಪರಿಯೇ ಜೀವನ..

Tuesday, December 27, 2011

ಸೌಜನ್ಯ


"ಕೊಟ್ಟವರ ವಸ್ತುವನ್ನು ತಡಮಾಡದೇ,
ಅವರು ಕೇಳುವ ಮೋದಲೇ ಕೊಟ್ಟರೆ ಸೌಜನ್ಯವಲ್ಲವೆ" ?.
     ನನ್ನ "ನುಡಿಮುತ್ತುಗಳು" ಬ್ಲಾಗನ್ನು ಹಲವು ದಿನಗಳ ಬಳಿಕ ಮತ್ತೇ ಪ್ರಾರಂಭಿಸುತ್ತಿದ್ದೇನೆ. ತಪ್ಪು ಒಪ್ಪುಗಳೇನಾದರೂ ಇದ್ದಲ್ಲಿ ಖಂಡಿತ ತಿಳಿಸಿ.