Wednesday, October 20, 2010

ಯಶಸ್ಸು..!.



   ಯಶಸ್ಸು ಎನ್ನುವುದು ಕೇವಲ ಒಂದು ಬಾರಿ ಪ್ರಯತ್ನಿಸಿ ಸುಮ್ಮನಾಗುವಂತ ವಸ್ತುವಲ್ಲ.. ಅದನ್ನು ಪಡೆಯಲು  ಪರಿಶ್ರಮ, ಬುದ್ದಿವಂತಿಕೆ, ನ್ಶಪುಣ್ಯತೆಯಿಂದ ಸತತವಾಗಿ ಪ್ರಯತ್ನಿಸಿದರೆ ಮಾತ್ರ ವಿಜಯ ಲಕ್ಷ್ಮಿ ನಮ್ಮನ್ನು ಒಲಿಯುತ್ತಾಳೆ.

No comments:

Post a Comment