Saturday, October 30, 2010

ಶ್ರಮದ ಬೆಲೆ.....!.



ಕೂತು ತಿಂದರೆ ಬೆಟ್ಟದಷ್ಟು ಹೊನ್ನು ಕರಗಿಹೋಗಬಲ್ಲದು.
ಇದರಿಂದ ನಿನ್ನ ಶ್ರಮದ ಬೆಲೆ ನಿನಗೆ ತಿಳಿಯುವುದಿಲ್ಲ...
ಕಾಯಕವೇ ಕೈಲಾಸವೆಂಬ ಬಸವಣ್ಣನವರ ವಚನದಂತೆ
ಕಾಯಕ ಯೋಗಿಗಳಾಗಿ ಮುಂದಾದರೆ...................
ನಮ್ಮ ಶ್ರಮದ ಬೆಲೆ ನಮಗೆ ಅರ್ಥವಾಗುತ್ತದೆ............

                                                                             ವಸಂತ್

ಚಿತ್ರಕೃಪೆ. http://www.kendasampige.com

No comments:

Post a Comment