Monday, October 25, 2010

ನಾಲ್ಕು ದೀಪಗಳು..!.


ನ್ಯಾಯ, ನೀತಿ, ಧರ್ಮ, ಸತ್ಯಗಳೆಂಬ ದೀಪಗಳು
ತಮ್ಮ ಬಳಿ ಉಳಿದಿರುವ ಅಲ್ಪ ಸ್ವಲ್ಪ ಎಣ್ಣೆಯೊಂದಿಗೆ
ಮಂದವಾದ ಬೆಳಕನ್ನು ತೋರುತ್ತ ಹುರಿದರೆ..

ಅನ್ಯಾಯ, ಅನೀತಿ, ಅಧರ್ಮ, ಕ್ರೋದವೆಂಬ ಪಾಪಗಳಿಗೆ
ಎಣ್ಣೆಯೇ ಇಲ್ಲದಿದ್ದರೂ ಅವುಗಳು ಅಗ್ನಿ ಜ್ವಾಲೆಯಂತಾಗಿ
ಇಡೀ ಲೋಕವನ್ನೇ ಧಹಿಸಿಬಿಡುತ್ತಿವೆ....!.

ಚಿತ್ರಕೃಪೆ. http://lh6.ggpht.com

1 comment:

  1. ವಸಂತ,
    ವಾಸ್ತವವನ್ನು ಹೇಳಿದ್ದೀರಿ. ಆದರೆ ಸತ್ಯದ ದೀಪವನ್ನು ರಕ್ಷಿಸಲು ಪ್ರಯತ್ನಿಸುವ ಮಹಾತ್ಮರು ಇದ್ದೇ ಇರುತ್ತಾರೆ. ಬಸವಣ್ಣನವರು ‘ತಮಂಧ ಘನ, ಜ್ಯೋತಿ ಕಿರಿದೆನ್ನಬಹುದೆ?’ ಎಂದರು. ಅಲೆಕ್ಝಾಂಡರ ಸೋಲ್ಝೆನಿತ್ಸಿನ್ ಇದನ್ನು ‘Candle in the wind' ಎಂದು ಕರೆದರು.

    ReplyDelete